ಆಂಡ್ರ್ಯೂಗೆ ಹೋಲಿಸಿದರೆ 'ಒಳ್ಳೆ ಹುಡುಗ' ಪ್ರಥಮ್ ಎಷ್ಟೋ ವಾಸಿ.! | FILMIBEAT KANNADA
2019-01-18 326 Dailymotion
''ಆಂಡ್ರ್ಯೂಗೆ ಹೋಲಿಸಿದರೆ ಪ್ರಥಮ್ ಎಷ್ಟೋ ವಾಸಿ'' - ಹೀಗಂತ ನಾವು ಹೇಳ್ತಿಲ್ಲ. ಬದಲಾಗಿ, ಗ್ಲಾಮರ್ ಗರ್ಲ್ 'ಬಿಗ್ ಬಾಸ್' ಸ್ಪರ್ಧಿ ಸಂಜನಾ ಹೇಳಿದ್ದಾರೆ.<br /><br /> In Bigg Boss Kannada Season 6, ex contestent Sanjana said Pratham is better than Andy.